ಸಮಾವರ್ತನ - ಕಾಶೀ ಯಾತ್ರೆ
ಷೋಡಶ ಸಂಸ್ಕಾರಗಳಲ್ಲಿ ಹನ್ನೆರಡನೆಯದಾದ ಸಮಾವರ್ತನ ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಗುರುತಿಸುತ್ತದೆ. ಅಂದರೆ, ಬ್ರಹ್ಮಚರ್ಯ ಅವಧಿಯನ್ನು ಪೂರ್ತಿಗೊಳಿಸಿ ಮತ್ತು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಗುರುವಿನ ಅಪ್ಪಣೆ ಕೋರುವ ಸಮಯ.
- Read more about ಸಮಾವರ್ತನ - ಕಾಶೀ ಯಾತ್ರೆ
- Log in or register to post comments