ಬೆಳಗಾಯಿತೇಳವ್ವ ಬಾಲೆ (ದಾಟಿ: ಬೆಳಗಾಯಿತು ಮೂದಲಲ್ಲಿ…)

Body: 

ಬೆಳಗಾಯಿತೇಳವ್ವ ಬಾಲೆ |
ಎದ್ದು ಮುಖ ತೊಳೆದು ಪತಿಗ್ವಂದನೆ ಮಾಡೆ||ಪ||
ಪತಿವೃತ ಧರ್ಮವೆಂಬುದು ನಾರಿಗೆ ಹಿತವೆಂದು ನೀ ತಿಳಿದು ನೀ ನೋಡು ||೧||
 
ಬೆಳಗು ಜಾವದಲ್ಲೆದ್ದು ತನ್ನ ಪತಿಗೆರಗಿ ಕೈ ಮುಗಿದು
ಪ್ರಾರ್ಥಿಸುವ ಬಳಿಪಾದಂಗಳ ತೊಳೆದುನಿಂದು ನಳಿನನಾಭನ ಧ್ಯಾನವ ಮಾಡು ತಿಳಿದು ||೨||
 
ಮೂಡಲು ಬೆಳಗು ಜಾವದೊಳು ನಿನ್ನ ಪತಿಯು ಮಲಗಿ ನಿದ್ರಿಸುವ ಸಮಯದೊಳು
ದೇವರ ಮೂಂದೆ ರಂಗೋಲಿ ಇಟ್ಟು ಸಿದ್ಧತೆಯಿಂದ ಕೆಲಸ ಮಾಡುವುದು ||೩||