ಗ್ರಾಮ ಸ್ವರಾಜ್ಯ

  1. ನಗರೀಕರಣದಿಂದ ಗ್ರಾಮಸ್ವರಾಜ್ಯದ ಕಡೆಗೆ

    ಶರಾವತಿಯ ಮತ್ತು ಮಲೆನಾಡಿನ ಉಳಿವಿಗಾಗಿ ಹೋರಾಟದ ಲಕ್ಷ್ಯದಲ್ಲಿರುವ, ನಗರ ಮತ್ತು ಮಲೆನಾಡು ನಡುವೆ ಕುಡಿಯುವ ನೀರು ಸಂಘರ್ಷವಾಗಿರುವ ಈ ಸಮಯದಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಒಂದು ಸಣ್ಣ ಅವಲೋಕನ ಮಾಡಿಕೊಳ್ಳೊಣ.