ಕಾಲೇ ವರ್ಷತು ಪರ್ಜನ್ಯ:
ಪೃಥಿವೀ ಸಸ್ಯ ಶಾಲಿನೀ|
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:||

 

ಲಿಂಗನಮಕ್ಕಿ ಜಲಾಶಯದ ನೀರು

ಸರಿಯಾದ ಕಾಲಕ್ಕೆ ಮಳೆ ಸುರಿದು ಈ ಭೂಮಿ ಸದಾ ಹಸಿರಿನಿಂದ ಕಂಗೊಳಿಸಿ ಸಮೃದ್ಧವಾಗಿರಲಿ. ದೇಶದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೆ, ಮತ್ತು ಸಜ್ಜನರು ಯಾವುದೇ ಭಯವಿಲ್ಲದೆ ಸುಖ ಶಾಂತಿಯಿಂದ ಇರುವಂತಾಗಲಿ.

ಭಗವದ್ಗೀತೆಯ ಮಂಗಲ ಶ್ಲೋಕ