ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್
ಧರ್ಮಸ್ಯಾಸ್ತು ಜಯೋ ನಿತ್ಯಂ ಅಧರ್ಮಸ್ಯ ಪರಾಭವಃ।
ಸದ್ಭಾವಾಃ ಪ್ರಾಣಿನಃ ಸಂತು ಸದ್ಧರ್ಮಾಃ ಸಂತು ಸರ್ವದಾ।।
ಸರ್ವೇಪಿ ಸುಖಿನಃ ಸಂತು ಸರ್ವೆ ಸಂತು ನಿರಾಮಯಾಃ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್।।
ಕಾಲೇ ವರ್ಷತು ಪರ್ಜನ್ಯ:
ಪೃಥಿವೀ ಸಸ್ಯ ಶಾಲಿನೀ|
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:||
ಸರಿಯಾದ ಕಾಲಕ್ಕೆ ಮಳೆ ಸುರಿದು ಈ ಭೂಮಿ ಸದಾ ಹಸಿರಿನಿಂದ ಕಂಗೊಳಿಸಿ ಸಮೃದ್ಧವಾಗಿರಲಿ. ದೇಶದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೆ, ಮತ್ತು ಸಜ್ಜನರು ಯಾವುದೇ ಭಯವಿಲ್ಲದೆ ಸುಖ ಶಾಂತಿಯಿಂದ ಇರುವಂತಾಗಲಿ.
ಧರ್ಮಸ್ಯಾಸ್ತು ಜಯೋ ನಿತ್ಯಂ ಅಧರ್ಮಸ್ಯ ಪರಾಭವಃ।
ಸದ್ಭಾವಾಃ ಪ್ರಾಣಿನಃ ಸಂತು ಸದ್ಧರ್ಮಾಃ ಸಂತು ಸರ್ವದಾ।।
ಸರ್ವೇಪಿ ಸುಖಿನಃ ಸಂತು ಸರ್ವೆ ಸಂತು ನಿರಾಮಯಾಃ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್।।
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೊದಿಲ್ಲ
-ಜನಪದ