ಅಡುಗೆ

  1. ತೊಡೆದವ್ವು - ಗಡಿಗೆಯಲ್ಲಿ ಮಾಡಿದ ಅಡುಗೆ

    ಮಲೆನಾಡಿನ ಹವ್ಯಕ ಸಿಹಿತಿಂಡಿಗಳಲ್ಲಿ ತೊಡೆದವ್ವು ಕೂಡ ಒಂದು.. ಅದೇ ರೀತಿ ಅದನ್ನು ಮಾಡುವ ವಿಧಾನ ಕೂಡ ತುಂಬಾ ಭಿನ್ನ. ಈ ಸಿಹಿತಿಂಡಿ ಮಾಡಲು ವಿಶೇಷವಾಗಿ ತಯಾರಿಸಿದ ಗಡಿಗೆಯೇ ಆಗಬೇಕು. ಗಡಿಗೆಯನ್ನು ಒಲೆಯ ಮೇಲೆ ಉಲ್ಟ ಮಾಡಿ ಅದರ ಮೇಲೆ ತೊಡೆದವ್ವನ್ನು ಬೇಯುಸುವುದು ಒಂದು ವಿಶೇಷ.