January 2015

  1. ಕುಮಾರ ವ್ಯಾಸ ಭಾರತ - ಆದಿ ಪರ್ವ ಭಾಗ ೧

    ಗಮಕ ಕಲೆ ಗದ್ಯ ಮತ್ತು ಚಂಪೂ ಕಾವ್ಯವನ್ನು ರಾಗಬದ್ಧವಾಗಿ ಓದುವ ಕ್ರಮ. ಬಹುಷಃ ಭಾರತೀಯ ಭಾಷೆಗಳಲ್ಲೇ ಕನ್ನಡದಲ್ಲಿ ಮಾತ್ರ ಕಂಡುಬರುವ ಒಂದು ಪ್ರಕಾರ. ಅದರಲ್ಲೂ ಗಮಕವು ಮಲೆನಾಡು ಭಾಗದಲ್ಲೇ ಹೆಚ್ಚಾಗಿ ವಿಕಸಿತವಾಗಿದ್ದು ಮತ್ತೊಂದು ವಿಶೇಷ.

    ಕುಮಾರವ್ಯಾಸ ಭಾರತ ಆದಿಪರ್ವದ ವಾಚನದ ಒಂದು ತುಣುಕು.
    ವಾಚನ: ಶ್ರೀ ಹೊಸಹಳ್ಳಿ ಕೇಶವಮೂರ್ತಿ
    ವ್ಯಾಖ್ಯಾನ: ಶ್ರೀ ಮತ್ತೂರು ಕೃಷ್ಣಮೂರ್ತಿ